ಕಿಚ್ಚ ಸುದೀಪ್ ಬಿಚ್ಚಿಟ್ರು ಫೈಲ್ವಾನ್ ಅನುಭವ | FILMIBEAT KANNADA

2018-11-22 117

ಪೈಲ್ವಾನ್​​ ಸಿನಿಮಾ ಶೂಟಿಂಗ್​​ ಭರದಿಂದ ಸಾಗ್ತಿದೆ ಅದ್ದೂರಿ ಸೆಟ್​ಳಿಂದ ಪೈಲ್ವಾನ್ ಸಿದ್ದಗೊಳ್ತಿದ್ದು, 7 ಭಾಷೆಯಲ್ಲಿ ಸಿನಿಮಾ ತೆರೆ ಮೇಲೆ ಬರಲು ಸಜ್ಜಾಗ್ತಿದೆ. ಹೀಗಿರುವಾಗ್ಲೆ ಕಿಚ್ಚ ಸುದೀಪ್​​ ಪೈಲ್ವಾನ್​​ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
Kiccha Sudeep talks about Pailvan film.

Videos similaires